roll on
ಸಕರ್ಮಕ ಕ್ರಿಯಾಪದ
  1. ಉರುಳಿಸಿ – ಹಾಕಿಕೊ, ಬಳಿದುಕೊ.
  2. (ಆಡುಮಾತು) (ಕಾಲದ ವಿಷಯದಲ್ಲಿ) ಯಾ ನಿರೀಕ್ಷಿಸಿದ ವಸ್ತು, ವಿಷಯ, (ಮೊದಲಾದವುಗಳ ವಿಷಯದಲ್ಲಿ) ಬೇಗ ಬಾ: roll on Friday ಶುಕ್ರವಾರ, ಬೇಗ ಬಾ!